ತುಮಕೂರು ಜಿಲ್ಲಾ ಆಸ್ಪತ್ರೆ ರಾತ್ರಿ ಪಾಳಿಯ ವೈದ್ಯರಿಂದ ದೂರು ನಿನ್ನೆ ತಡರಾತ್ರಿ 1-15 ರ ಸುಮಾರಿಗೆ ರೂಗಿ ಒಬ್ಬರಿಗೆ ಚಿಕಿತ್ಸೆ ನೀಡಿದರು ಅವರ ಸಂಬಂಧಿಕರು ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಕರ್ತವ್ಯಕ್ಕೆ ತೊಂದರೆ ನೀಡಿದ್ದಾರೆ ಕುಡಿದು ಎಕ್ಸರೇ ವಿಭಾಗದ ನೌಕರನ ಮೇಲೆ ಇನ್ಸ್ಪೆಕ್ಟರ್ ಹಲ್ಲೆ ನೆಸಿರುವುದಾಗಿ ದೂರು ದಾಖಲಿಸಲಾಗಿದೆ
