Posts

Showing posts from December, 2022

ಹೊಸ ವರ್ಷ ತರಲಿ ಹರುಷ

Image
ಹೊಸ ವರ್ಷದ ಹಾರ್ಧಿಕ ಶಭಾಶಯಗಳು ದಿನಾಂಕದಿಂದ ಹೊಸವರ್ಷ ಅಷ್ಟೇ ವರತು ಭಾರತೀಯರಿಗೆನು ಅಂತ ವಿಶೇಷವೇನು ಅಲ್ಲ ಆದರೂ ಸರ್ವ ಜನಾಂಗದ ಶಾಂತಿಯ ತೋಟದಭಾರತ ಮಾತೆಯ ಮಡಿಲಲ್ಲಿ ಜನಿಸಿರುವ ಎಲ್ಲರಿಗೂ ಹೊಸ ವರ್ಷದ ಶಭಾಶಯಗಳು.

ಕಳಸಾ ಭಂಡುರಿ ನಾಲೆ ಯೋಜನೆಗೆ ಕೇಂದ್ರದ ಒಪ್ಪಿಗೆ

Image
Date 30-12-2022 ಬಹು ಕಾಲದಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಕಳಸಾ ಬಂಡೂರಿನಾಲ ಯೋಜನೆಗೆ ಎಂದು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಕೇಂದ್ರದ ಜಲ ಸಂಪನ್ಮೂಲ ಇಲಾಖೆಯಿಂದ ಒಪ್ಪಿಗೆ ದೊರೆತಿದ್ದು ಕಾಲದಿಂದ ಹೋರಾಟ ಮಾಡುತ್ತಿದ್ದ ಉತ್ತರ ಕರ್ನಾಟಕ ಮಂದಿಗೆ ಹರ್ಷ ತಂದಿದೆ ರಾಜ್ಯ ಸರ್ಕಾರದ ಸತತ ಪ್ರಯತ್ನದಿಂದ ಈ ಯೋಜನೆಗೆ ಕೇಂದ್ರದಿಂದ ಅನುಮತಿ ಪಡೆಯುವಲ್ಲಿ ಶ್ರೀಯುತ ಎಸ್ ಆರ್ ಬೊಮ್ಮಾಯಿ ಅವರ ಸರ್ಕಾರ ಯಶಸ್ಸು ಕಂಡಿದೆ

ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮಾತೃವಿಯೋಗ

Image
ದಿನಾಂಕ 30  ಡಿಸೆಂಬರ್ ವಿಶ್ವದ ಅತಿ ಅದ್ಭುತ ನಾಯಕ ಎಂದು ಹೆಸರುವಾಸಿಯಾಗಿರುವ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತಾಯಿ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ. ಶತಾಯುಷಿಯಾಗಿದ್ದು ತಮ್ಮ ಜೀವನವನ್ನು ಅತ್ಯಂತ ಸರಳತೆಯಿಂದ ರೂಡಿಸಿಕೊಂಡಿದ್ದರು ಹೀರಾಬೆನ್ ಮೋದಿಯವರು 1923 ಜೂನ್ 18ರಂದು ಜನಿಸಿದ್ದು ಇಂದು ವಿಧಿವಶರಾಗಿದ್ದಾರೆ ಬುಧವಾರ ತೀವ್ರ ಅನಾರೋಗ್ಯದ ಕಾರಣ ಅಹಮದಾಬಾದ್ನ ಯು ಎಸ್ ಮೆಹತ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಆಸ್ಪತ್ರೆಗೆ ದಾಖಲಾಗಿದ್ದು ಇಂದು ವಿಧಿವಶರಾಗಿದ್ದಾರೆ. ಒಟ್ಟು ಐದು ಜನ ಗಂಡು ಮಕ್ಕಳು ಆಗುವ ಒಂದು ಹೆಣ್ಣು ಮಗಳಿದ್ದು ಕೊನೆಯ ಮಗ ಪಂಕಜ್ ಮೋದಿ ಜೊತೆಗೆ ಗಾಂಧಿನಗರದ ಹೋರ ವಲಯದ ರೈಸನ್ಎಂಬ ಗ್ರಾಮದಲ್ಲಿ ವಾಸವಾಗಿದ್ದರು ಪ್ರಧಾನಿ ಅವರ ತಾಯಿಯಾಗಿದ್ದರು ಅತ್ಯಂತ ಸರಳತೆಯ ಜೀವನವನ್ನು ರೂಡಿಸಿಕೊಂಡಿದ್ದರು.  

ಮತ್ತೊಮ್ಮೆ ಆತ್ಮೀಯ ವಾಣಿ ಪುನರಾರಂಭ

Image
ಕಾರಣಾಂತರಗಳಿಂದ ನನ್ನ ಬರಹವನ್ನು ನಿಲ್ಲಿಸಿದ್ದು ಮತ್ತೊಮ್ಮೆ ಹೊಸ ಉರುಪಿನಿಂದ ಪತ್ರಿಕಾಧರ್ಮಗಳನ್ನು ಪಾಲಿಸುತ್ತಾ ಸಮಾಜಕ್ಕೆ ಅವಶ್ಯಕವಿರುವ ಕೆಲಸ ಕಾರ್ಯಗಳಿಗೆ ಹೋರಾಡುವ ಮನೋಭಾವದೊಂದಿಗೆ ಪುನರುಜ್ಜೀವನಗೊಂಡು ನಿಮ್ಮ ಮುಂದೆ ಆತ್ಮೀಯ ಆತ್ಮೀಯ ವಾಣಿಯು ಸತ್ಯ ಧರ್ಮದ ಸೆಲೆಯಾಗಿ ನಿಲ್ಲಲು ನಿಮ್ಮ ಮುಂದೆ ಬಂದಿದೆ ಹರಸಿ ಆಶೀರ್ವದಿಸಿ ಸಲಹೆಗಳನ್ನು ನೀಡುವ ಮೂಲಕ ನನ್ನ ಈ ವೆಬ್ ನ್ಯೂಸ್ ಅಂತರ್ಜಾಲವನ್ನು ಯಶಸ್ವಿಯಾಗಿ ಮುನ್ನಡೆಸಲು ನಿಮ್ಮೆಲ್ಲರ ಸಲಹೆ ಸಹಕಾರಗಳನ್ನು ಕೋರುತ್ತ ನಾಳೆಯಿಂದ ತಮ್ಮ ಆವೃತ್ತಿಯನ್ನು ಆರಂಭಿಸುತ್ತಿದೆ ಎಂದು ತಿಳಿಸಲು ಅರ್ಶಿಸುತ್ತೇನೆ