ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮಾತೃವಿಯೋಗ

ದಿನಾಂಕ 30  ಡಿಸೆಂಬರ್ ವಿಶ್ವದ ಅತಿ ಅದ್ಭುತ ನಾಯಕ ಎಂದು ಹೆಸರುವಾಸಿಯಾಗಿರುವ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತಾಯಿ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ. ಶತಾಯುಷಿಯಾಗಿದ್ದು ತಮ್ಮ ಜೀವನವನ್ನು ಅತ್ಯಂತ ಸರಳತೆಯಿಂದ ರೂಡಿಸಿಕೊಂಡಿದ್ದರು ಹೀರಾಬೆನ್ ಮೋದಿಯವರು 1923 ಜೂನ್ 18ರಂದು ಜನಿಸಿದ್ದು ಇಂದು ವಿಧಿವಶರಾಗಿದ್ದಾರೆ ಬುಧವಾರ ತೀವ್ರ ಅನಾರೋಗ್ಯದ ಕಾರಣ ಅಹಮದಾಬಾದ್ನ ಯು ಎಸ್ ಮೆಹತ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಆಸ್ಪತ್ರೆಗೆ ದಾಖಲಾಗಿದ್ದು ಇಂದು ವಿಧಿವಶರಾಗಿದ್ದಾರೆ. ಒಟ್ಟು ಐದು ಜನ ಗಂಡು ಮಕ್ಕಳು ಆಗುವ ಒಂದು ಹೆಣ್ಣು ಮಗಳಿದ್ದು ಕೊನೆಯ ಮಗ ಪಂಕಜ್ ಮೋದಿ ಜೊತೆಗೆ ಗಾಂಧಿನಗರದ ಹೋರ ವಲಯದ ರೈಸನ್ಎಂಬ ಗ್ರಾಮದಲ್ಲಿ ವಾಸವಾಗಿದ್ದರು ಪ್ರಧಾನಿ ಅವರ ತಾಯಿಯಾಗಿದ್ದರು ಅತ್ಯಂತ ಸರಳತೆಯ ಜೀವನವನ್ನು ರೂಡಿಸಿಕೊಂಡಿದ್ದರು.
 

Comments

Popular posts from this blog

ಶಿರಾ ತಾಲೂಕು ಗೋಪಿ ಕುಂಟೆ ಗ್ರಾಮದ ಸ್ವಚ್ಛತಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಮತ್ತು ಉದ್ಘಾಟನೆ

ಶಿರಾ ಕ್ಷೇತ್ರದ ಮಾಜಿ ಶಾಸಕರ ಪುತ್ರ ಶ್ರೀ ಸಿಎಂ ಮುಕುಂದೇಗೌಡ ಅಸ್ತಂಗತ

ಗಣೇಶ ಹಬ್ಬ ಮುಖ್ಯಮಂತ್ರಿಗಳಿನಿಂದ ಆದೇಶ