*ನಿತ್ಯ ಪಂಚಾಂಗ
*ನಿತ್ಯ ಪಂಚಾಂಗ (ಸೂರ್ಯಸಿದ್ಧಾಂತ)* *ಬೆಂಗಳೂರು* *ಶ್ರೀ ಗುರುಭ್ಯೋನಮಃ* *ಮಹಾ ಗಣಪತಯೇ ನಮಃ* *೧೧ನೇ ತಾರೀಖು, ಮಾರ್ಚ್ ಮಾಹೆ 2024*, *ಸ್ವಸ್ತಿ ಶ್ರೀ ಶೋಭಕೃನ್ನಾಮ ಸಂವತ್ಸರೇ*, ಉತ್ತರಾಯಣೇ, ಶಿಶಿರರ್ತೌ, *ಫಾಲ್ಗುಣಮಾಸೇ, ಶುಕ್ಲಪಕ್ಷಃ*, ಗತಶಾಲಿ ೧೯೪೫, ಗತಕಲಿ ೫೧೨೪, *ಇಂಗ್ಲೀಷ್ ತಾರೀಖು 11th March 2024*, *ಕುಂಭಮಾಸೇ*, *(ಮಾಶಿಮಾಸಂ/ಮಾಯಿ)*, *ಸೌರ ತೇದಿ 28*, *ಸೋಮವಾರ (ಇಂದುವಾಸರ)* ಸೂರ್ಯೋದಯ:06:30:26 ಸೂರ್ಯಾಸ್ತ:18:28:53 ಚಂದ್ರೋದಯ:07:09:25 *ಫಾಲ್ಗುಣ ಶುಕ್ಲ ಪಕ್ಷ* *ತಿಥಿ :ಪ್ರತಿಪತ್ ಹ.12:58 ಘಂಟೆ* *ನಕ್ಷತ್ರ :ಉತ್ತರಾಭಾದ್ರಾ ರಾ.01:58+ ಘಂಟೆ* *ಯೋಗ:ಶುಭ 19:06 ಘಳಿಗೆ* *ಕರಣ:ಬವ 15:54 ಘಳಿಗೆ* ಕರಣ:ಬಾಲವ 20:57:06 ರವಿರಾಶಿ:ಕುಂಭ ಚಂದ್ರರಾಶಿ:ಮೀನ ರಾಹುಕಾಲ:08:00:15-09:30:03 ಯಮಗಂಡ:10:59:51-12:29:40 ಗುಳಿಕ:13:59:28-15:29:16 ಅಭಿಜಿತ್:12:05:43-12:53:36 ದುರ್ಮುಹೂರ್ತ:12:53:36-13:41:30 ದುರ್ಮುಹೂರ್ತ:15:17:18-16:05:11 ವಿಷ:10:22:08-11:46:39 ಅಮೃತಕಾಲ:18:49:13-20:13:43 *ಈ ದಿನದ ವಿಶೇಷ*: ಚಂದ್ರದರ್ಶನ, ಮಂತ್ರಾಲಯ ಇಂದಿನಿಂದ ಗುರು ವೈಭವೋತ್ಸವ ಆರಂಭ, ಪಯೋವ್ರತಾರಂಭ, ದರ್ಶ, ಇಷ್ಠಿಃ, ಯಲಬುರ್ಗಾ | ವೀರಾಪುರ ಶಿವಬಸವೇಶ್ವರ ರಥ, ಹುಬ್ಬಳ್ಳಿ ಸಿದ್ಧಾರೂಢಮಠ ಕೌದಿಪೂಜೆ, ಮೈಸೂರು ಮಾರಿಶಿಡಿ, ಹೊನ್ನಗಿರಿ ಚೂರ್ಣೋತ್ಸವ, ಗೋಕರ್ಣ ರಥ, ಆರಗ ರಥ, ಹೊನ್ನಗಿರಿ, ಶಿ...