*ನಿತ್ಯ ಪಂಚಾಂಗ
*ನಿತ್ಯ ಪಂಚಾಂಗ (ಸೂರ್ಯಸಿದ್ಧಾಂತ)* *ಬೆಂಗಳೂರು*
*ಶ್ರೀ ಗುರುಭ್ಯೋನಮಃ*
*ಮಹಾ ಗಣಪತಯೇ ನಮಃ*
*೧೧ನೇ ತಾರೀಖು, ಮಾರ್ಚ್ ಮಾಹೆ 2024*, *ಸ್ವಸ್ತಿ ಶ್ರೀ ಶೋಭಕೃನ್ನಾಮ ಸಂವತ್ಸರೇ*, ಉತ್ತರಾಯಣೇ, ಶಿಶಿರರ್ತೌ, *ಫಾಲ್ಗುಣಮಾಸೇ, ಶುಕ್ಲಪಕ್ಷಃ*, ಗತಶಾಲಿ ೧೯೪೫, ಗತಕಲಿ ೫೧೨೪, *ಇಂಗ್ಲೀಷ್ ತಾರೀಖು 11th March 2024*, *ಕುಂಭಮಾಸೇ*, *(ಮಾಶಿಮಾಸಂ/ಮಾಯಿ)*, *ಸೌರ ತೇದಿ 28*, *ಸೋಮವಾರ (ಇಂದುವಾಸರ)*
ಸೂರ್ಯೋದಯ:06:30:26
ಸೂರ್ಯಾಸ್ತ:18:28:53
ಚಂದ್ರೋದಯ:07:09:25
*ಫಾಲ್ಗುಣ ಶುಕ್ಲ ಪಕ್ಷ*
*ತಿಥಿ :ಪ್ರತಿಪತ್ ಹ.12:58 ಘಂಟೆ*
*ನಕ್ಷತ್ರ :ಉತ್ತರಾಭಾದ್ರಾ ರಾ.01:58+ ಘಂಟೆ*
*ಯೋಗ:ಶುಭ 19:06 ಘಳಿಗೆ*
*ಕರಣ:ಬವ 15:54 ಘಳಿಗೆ*
ಕರಣ:ಬಾಲವ 20:57:06
ರವಿರಾಶಿ:ಕುಂಭ
ಚಂದ್ರರಾಶಿ:ಮೀನ
ರಾಹುಕಾಲ:08:00:15-09:30:03
ಯಮಗಂಡ:10:59:51-12:29:40
ಗುಳಿಕ:13:59:28-15:29:16
ಅಭಿಜಿತ್:12:05:43-12:53:36
ದುರ್ಮುಹೂರ್ತ:12:53:36-13:41:30
ದುರ್ಮುಹೂರ್ತ:15:17:18-16:05:11
ವಿಷ:10:22:08-11:46:39
ಅಮೃತಕಾಲ:18:49:13-20:13:43
*ಈ ದಿನದ ವಿಶೇಷ*: ಚಂದ್ರದರ್ಶನ, ಮಂತ್ರಾಲಯ ಇಂದಿನಿಂದ ಗುರು ವೈಭವೋತ್ಸವ ಆರಂಭ, ಪಯೋವ್ರತಾರಂಭ, ದರ್ಶ, ಇಷ್ಠಿಃ, ಯಲಬುರ್ಗಾ | ವೀರಾಪುರ ಶಿವಬಸವೇಶ್ವರ ರಥ, ಹುಬ್ಬಳ್ಳಿ ಸಿದ್ಧಾರೂಢಮಠ ಕೌದಿಪೂಜೆ, ಮೈಸೂರು ಮಾರಿಶಿಡಿ, ಹೊನ್ನಗಿರಿ ಚೂರ್ಣೋತ್ಸವ, ಗೋಕರ್ಣ ರಥ, ಆರಗ ರಥ, ಹೊನ್ನಗಿರಿ, ಶಿವಮಂಗಲ ಜಾತ್ರೆ, ಕೆರೆಕಟ್ಟೆ ಜಾತ್ರೆ, ಕೆಳದಿ ರಾಮೇಶ್ವರ ರಥ, ಚಿಕ್ಕನಾಯಕನಹಳ್ಳಿ|ದಬ್ಬಗುಂಟೆ ಪೂಜಾರ ತಮ್ಮಣ್ಣಯ್ಯ ಜಾತ್ರೆ, ತೀರ್ಥಹಳ್ಳಿ|ಅರಗ ಕಲಾನಾಥೇಶ್ವರ ರಥ, ಬೆಂ.ಚಾಮರಾಜಪೇಟೆ ರಾಮೇಶ್ವರ ರಥ, ಸುಧೀಂದ್ರತೀರ್ಥ ನವವೃಂದಾವನ ಆನೆಗುಂದಿ ಆರಾಧನೆ, ಬಂಥನಾಳ ವೃಷಭ ಲಿಂಗೇಶ್ವರ ರಥ, ಯಲಬುರ್ಗಾ | ಬಳಗೇರಿ ಬಸವೇಶ್ವರ ರಥ, ಜೇವರ್ಗಿ | ಯಂಕಂಚಿ ಬಸವೇಶ್ವರ ಪಲ್ಲಕ್ಕಿ ಉತ್ಸವ, ಹಾನಗಲ್ಲ | ಗೆಜ್ಜಿಬಸವೇಶ್ವರ ರಥ, ಹರಿಹರ | ಉಕ್ಕಡಗಾತ್ರಿ ಕರಿಬಸವೇಶ್ವರ ರಥ, ಕಲಘಟಗಿ | ದುಮ್ಮವಾಡ ವಿಠಲ ರುಕ್ಮಾಯಿ ಹರಿಮಂದಿರ ರಥ, ಕೆಳದಿ ರಾಮೇಶ್ವರ ರಥ,
*ಶ್ರಾದ್ಧ ತಿಥಿ: ಸಿ.ವಾ. ೦೨ ತಿಥಿಃ*
*##ಶುಭಮಸ್ತು##*
*Mon 11, March 2024*
Shishira Ritu, Phalguna Maasa, Shukla Paksha
Pratipat Upto 1:09 PM
Poorvabhadra Upto 3:46 AM
Rahukalam 7:59 AM-9:29 AM
Mysuru Maarishidi, Honnagiri Choornotsav, Gokarna Mahabaleshwara CF, Araga CF, Honnagiri, Shivamangala Jatre, Kerekatte Jatre, Keladi Rameshwara CF, Chinnakaranayahalli Tq. Dambagunte Poojar Thamannayya Jatre, Theerthahalli Tq. Araga Kalanatheeswara CF, B'luru Chamarajapete Rameshwara CF, Chandradarshana
Comments
Post a Comment