ನಿತ್ಯ ಪಂಚಾಂಗ

*ನಿತ್ಯ ಪಂಚಾಂಗ (ಸೂರ್ಯಸಿದ್ಧಾಂತ)* *ಬೆಂಗಳೂರು*
*ಶ್ರೀ ಗುರುಭ್ಯೋನಮಃ*
*ಮಹಾ ಗಣಪತಯೇ ನಮಃ* 
*೦೯ನೇ ತಾರೀಖು, ಮಾರ್ಚ್ ಮಾಹೆ 2024*, *ಸ್ವಸ್ತಿ ಶ್ರೀ ಶೋಭಕೃನ್ನಾಮ ಸಂವತ್ಸರೇ*, ಉತ್ತರಾಯಣೇ, ಶಿಶಿರರ್ತೌ, *ಮಾಘಮಾಸೇ, ಕೃಷ್ಣಪಕ್ಷಃ*, ಗತಶಾಲಿ ೧೯೪೫, ಗತಕಲಿ ೫೧೨೪, *ಇಂಗ್ಲೀಷ್ ತಾರೀಖು 09th March 2024*, *ಕುಂಭಮಾಸೇ*, *(ಮಾಶಿಮಾಸಂ/ಮಾಯಿ)*, *ಸೌರ ತೇದಿ 26*, *ಶನಿವಾರ (ಸ್ಥಿರವಾಸರ)*
ಸೂರ್ಯೋದಯ:06:31:41
ಸೂರ್ಯಾಸ್ತ:18:28:40
ಚಂದ್ರೋದಯ:05:37:29
*ಮಾಘ ಕೃಷ್ಣ ಪಕ್ಷ*
*ತಿಥಿ :ಚತುರ್ದಶೀ ಸಾ.05:44 ಘಂಟೆ*
*ನಕ್ಷತ್ರ :ಧನಿಷ್ಥಾ ಬೆ.06:55 ಘಂಟೆ*
*ಉಪರಿ :ಶತಭಿಷಾ ಬೆ.ಝಾ. 05:16+ ಘಂಟೆ*
*ಯೋಗ:ಸಿದ್ಧ 34:39 ಘಳಿಗೆ*
*ಕರಣ:ಭದ್ರ 00:35 ಘಳಿಗೆ*
*ಉಪರಿ:ಶಕುನಿ 27:12 ಘಳಿಗೆ*
ಕರಣ:ಚತುಷ್ಪಾತ್ 28:24:26+
ರವಿರಾಶಿ:ಕುಂಭ
ಚಂದ್ರರಾಶಿ:ಕುಂಭ
ರಾಹುಕಾಲ:09:30:56-11:00:33
ಯಮಗಂಡ:13:59:48-15:29:25
ಗುಳಿಕ:06:31:41-08:01:18
ಅಭಿಜಿತ್:12:06:16-12:54:04
ದುರ್ಮುಹೂರ್ತ:06:31:41-07:19:29
ದುರ್ಮುಹೂರ್ತ:07:19:29-08:07:17
ವಿಷ:14:13:21-15:37:25
ಅಮೃತಕಾಲ:22:37:47-24:01:51
*ಈ ದಿನದ ವಿಶೇಷ*: *ಶನೈಶ್ಚರ ಜಯಂತಿ, ಬೋಧಾಯನ-ಕಾತ್ಯಾಯನ ಅಮಾವಾಸ್ಯೆ, *ಅನಧ್ಯಯನ ತ್ರಯ*, ವಿಟ್ಲ್ಲ ಉಮಾಮಹೇಶ್ವರ ಉತ್ಸವ, ಸಿದ್ಧಗಂಗಾ, ಶ್ರೀರಂಗಪಟ್ಟಣ, ದೊಡ್ಡಬಳ್ಳಾಪುರ ರಥ, ಕೆದೂರು, ದೇಲಂಪಾಡಿ ಉತ್ಸವ, ಹುಬ್ಬಳ್ಳಿ ರಥ, ಬೈಲಹೊಂಗಲ ರಥ, ನಂದಿ ಭೋಗನಂದೀಶ್ವರ ರಥ, ರಾಬರ್ಟ್ಸನ್‌ಪೇಟೆ ರಾಮಲಿಂಗೇಶ್ವರ ರಥ, ಗುಬ್ಬಿ ಅಮರಗೊಂಡ ಮಲ್ಲಿಕಾರ್ಜುನ ರಥ, ಕೊಳ್ಳೇಗಾಲ ಮಕ್ಕಳ ಮಹದೇಶ್ವರ ರಥ, ಸರ್ವ ಶರಣರ ದಿನ, ಸಿದ್ದಗಂಗಾ ಸಿದ್ಧಲಿಂಗೇಶ್ವರ ರಥ, ಗದಗ ಶಿವಾನಂದಸ್ವಾಮಿ ರಥ, *ಬೆಂ.ಕಾಡುಮಲ್ಲೇಶ್ವರ ರಥ*, ಹುಬ್ಬಳ್ಳಿ ಸಿದ್ಧಾರೂಢ ರಥ, ಗದ್ದಿಗೇರಿ ಗುರು ದೊಡ್ಡಬಸವೇಶ್ವರಸ್ವಾಮಿ ರಥ, ಕೂಡ್ಲು ಧ್ವಜ, ಕುರವತ್ತಿ ರಥ, ಸೂರಣಿಗಿ ರಥ, ಯಲಿಯೂರು ಉತ್ಸವ, ಮಾದನೂರು ವಿಷ್ಣುತೀರ್ಥ ಪುಣ್ಯದಿನ, *2ನೇ ಶನಿವಾರ*, ಸರ್ಕಾರಿ/ಬ್ಯಾಂಕ್ ರಜೆ, 
*ಶ್ರಾದ್ಧ ತಿಥಿ: ಸಿ.ವಾ. ೧೪ ತಿಥಿಃ*
                 *##ಶುಭಮಸ್ತು##*

*Sat 09, March 2024*
Shishira Ritu, Magha Maasa, Krishna Paksha
Chaturdashi Upto 5:59 PM
Dhanishta Upto 7:08 AM
Rahukalam 9:29 AM-10:59 AM Shanaishchara Jayanti, Sarva Sharanara dina, Siddhaganga Siddhalingeshwara CF, 2nd Saturday, Vitla Umamaheshwara Utsava, Siddaganga, Srirangapatna, Doddaballapura CF, Kedoor, Delampady Utsav , Hubli CF, Bailhongal CF, Nandi Bhoganandeshwara CF, Robertsonpette Ramalingeshwara CF, Gobbi Amaragonda Mallikarjuna CF, Kollegala Makkala Mahadeswara CF, Haraavari Kodagattyamma Deepotsav, B'luru KaduMalleshwara CF, Anadhyayana Traya, Kudlu Dwaja, Kuruvatti CF, Suranagi CF, Yeliyur Utsav, Madanooru Punyadina

Comments

Popular posts from this blog

ಶಿರಾ ತಾಲೂಕು ಗೋಪಿ ಕುಂಟೆ ಗ್ರಾಮದ ಸ್ವಚ್ಛತಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಮತ್ತು ಉದ್ಘಾಟನೆ

ಶಿರಾ ಕ್ಷೇತ್ರದ ಮಾಜಿ ಶಾಸಕರ ಪುತ್ರ ಶ್ರೀ ಸಿಎಂ ಮುಕುಂದೇಗೌಡ ಅಸ್ತಂಗತ

ಗಣೇಶ ಹಬ್ಬ ಮುಖ್ಯಮಂತ್ರಿಗಳಿನಿಂದ ಆದೇಶ