ಒಣ ಕೊಬ್ಬರಿಗೆ ಬೆಂಬಲ ಬೆಲೆ
ಕೇಂದ್ರ ಸರ್ಕಾರ ಈ ಹಿಂದೆ ಒಣ ಕೊಬ್ಬರಿಗೆ ಬೆಂಬಲ ಬೆಲೆ ನಿಗದಿ ಪಡಿಸಿ ರೂಪಾಯಿ 10300ಘೋಷಿಸಿತ್ತು
ಆದರೆ ರಾಜ್ಯ ಸರ್ಕಾರ ಇದಕ್ಕೆ 1000ಸೇರಿಸಿ 11300ರೂಪಾಯಿಗೆ ತನ್ನ ನಾಫೆಡ್ ಖರೀದಿಸಲು ತೀರ್ಮಾನಿಸಿದೆ ಇದರಿಂದ ರೈತರಿಗೆ ಹೆಚ್ಚು ಅನುಕೂಲ ಮಾಡುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಹಿತ ಕಾಯುತ್ತಿ ವೆ ಎಂದು ಬೆಂಗಳೂರು ಸೆಂಟ್ರಲ್ ಲೋಕಸಭಾ ಸದಸ್ಯಪಿ ಸಿ ಮೋಹನ್ ಟ್ವೀಟ್ ಮಾಡುವ ಮೂಲಕ ತಿಳಿಸಿದರು
Comments
Post a Comment