ಕೆ ಜೆ ಹಳ್ಳಿ ಉದ್ವಿಗ್ನ
ಆಗಸ್ಟ್ 12 ಬೆಂಗಳೂರು
ತಡರಾತ್ರಿ ಕೆ ಜೆ ಹಳ್ಳಿ ಉದ್ವಿಗ್ನ, ಕಲ್ಲುತೂರಾಟದಂತ ಘಟನೆಗಳು ನೆಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದರಿಂದ 144 ಸೆಕ್ಷನ್ ಜಾರಿಮಾಡಿ ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ
ಪುಲಿಕೇಶಿನಗರ ಶಾಸಕ ಅಖಂಡಶ್ರೀನಿವಾಸರಿಮೂರ್ತಿ ಅವರ ಸೋದರ ಸಂಬಂದಿಯೊಬ್ಬರು ಧರ್ಮವೊಂದರ ಬಗ್ಗೆ ಅಪಹೇಳನಕಾರಿ ಪೋಸ್ಟ್ ಯಾಕಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವದು ಈ ಗಲಭೆಗೆ ಮೂಲ ಕಾರಣ
ಗುಂಪು ಗೂಡಿದ ಜನರು ಶಾಸಕರ ಮನೆ ಮತ್ತು ಪೊಲೀಸ್ಠಾಣೆಗೆ ಕಲ್ಲು ತೂರಾಟ nedisidaru. ಠಾಣೆಯ ಬಳಿ ಇದ್ದ ಅನೇಕ ವಾಹನಗಳು ಜಖಂ ಗೊಂಡಿವೆ ಅಲ್ಲದೆ ಶಾಸಕರ ಮನೆ ಬಳಿ ಇದ್ದ ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ.
ಪರಿಸ್ಥಿತಿ ನಿಭಾಯಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹರಿಸಿದ್ದು ಓರ್ವ ಬಲಿ ಹಾಗಿದ್ದಾನೆ ಸ್ಥಳಕ್ಕೆ ಪೊಲೀಸ್ ಆಯುಕ್ತ ಕಮಲ್ಪಂಥ್ ಭೇಟಿ ನೀಡಿದ್ದಾರೆ ಈಗ ಪರಿಸ್ಥಿತಿ ಸ್ವಲ್ಪ ಅತೋಟಿಯಲ್ಲಿದೆ.
ಘಟನೆ ಬಗ್ಗೆ ತಕ್ಷಣ ಗೃಹಸಚಿವರಿಗೆ ಫೋನ್ ಮಾಡುವ ಮೂಲಕ ಮುಖ್ಯಮಂತ್ರಿಗಳು ಮಾಹಿತಿ ಪಡೆದುಕೊಂಡಿದ್ದಾರೆ. ತಪ್ಪಿತಸ್ಥರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲು ಪೊಲೀಸ್ರಿಗೆ ಸೂಚಿಸಿದ್ದಾರೆ.
Comments
Post a Comment