ನಿಜಲಿಂಗಪ್ಪ ಪುಣ್ಯ ಸ್ಮರಣೆ
ಅಗಸ್ಟ್ 08 ಸ್ವತಂತ್ರ ಹೋರಾಟಗಾರ, ಕರ್ನಾಟಕ ಏಕೀಕರಣಚಳುವಳಿಯ ಮುಂಚೂಣಿ ನಾಯಕ ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಅವರ ಪುಣ್ಯತಿಥಿಯಂದು ನಾಡಿನ ಅನೇಕ ಗಣ್ಯರು ಸ್ಮರಿಸಿದ್ದಾರೆ.
ನಾಡು ಕಂಡ ಧೀಮಂತ ನಾಯಕ ಅವರ ಅಧಿಕಾರ ಅವಧಿಯಲ್ಲಿ ಕೃಷಿ, ಸಾರಿಗೆ, ಕೈಗಾರಿಕೆ ಇನ್ನಿತರ ಕ್ಷೇತ್ರಗಳಲ್ಲಿ ರಾಜ್ಯಕ್ಕೆ ಭದ್ರ ಬುನಾದಿ ಹಾಕುವ ಮೂಲಕ ರಾಜ್ಯದ ಏಳಿಗೆಗೆ ಶ್ರಮಿಸಿದ್ದರು ಎಂದು ಮುಖ್ಯಮಂತ್ರಿ ಬಿ ಎಸ್ ವೈ , ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇನ್ನಿತರರು ಟ್ವೀಟ್ ಮಾಡುವ ಮೂಲಕ ಸ್ಮರಿಸಿದ್ದಾರೆ.
Comments
Post a Comment