ಸೀತಾಯಣ ಚಿತ್ರ ಫಸ್ಟ್ ಲುಕ್ ಬಿಡುಗಡೆ
ಕನ್ನಡ ಚಲನಚಿತ್ರ ರಂಗದಲ್ಲಿ ಒಂದು ಕಾಲದಲ್ಲಿ ರಾಜನಂತೆ ಮೆರೆದ ಮೇರುನಟ ಸಹೃದಯಿ ಸುಪ್ರೀಂ ಸ್ಟಾರ್ ಶಶಿಕುಮಾರ್ ಅವರ ಮಗ ಅಕ್ಷಿತ್ಶಶಿಕುಮಾರ್ ನನ್ನು ಚಿತ್ರರಂಗಕ್ಕೆ ನಾಯಕನಟನಾಗಿ ಪರಿಚಯಿಸುತ್ತಿರುವ ಚಿತ್ರ "ಸೀತಾಯಣ "ಫಸ್ಟ್ ಲುಕ್ ಫೋಟೋ ರಿಲೀಸ್ ಮಾಡಿದೆ.
ಚಿತ್ರರಂಗಕ್ಕೆ ಕನಸಿನ ಬುತ್ತಿ ಹೊತ್ತು ಬಂದಿರುವ ಅಕ್ಷಿತ್ಶಶಿಕುಮಾರ್ ತನ್ನ ತಂದೆಯ ಹೆಸರು ಮತ್ತು ತನ್ನ ಭವಿಷ್ಯವನ್ನ ಮೇರುಮಟ್ಟಕ್ಕೆ ಕೊಡೊಯ್ಯಲಿ ಎಂದು "ಆತ್ಮೀಯ ವಾಣಿ ವೆಬ್ಸೈಟ್ ಆಶಿಸುತ್ತದೆ.
Comments
Post a Comment