ಲೆಬೊನಾನ್ ಸ್ಫೋಟ
ಮಂಗಳವಾರ ಲೆಬನಾನ್ ನ ಬೈರುತ್ನಲ್ಲೆ ನೆಡೆದಿದ್ದ ಸ್ಫೋಟದಾಲ್ಲಿ ಯಾವುದೇ ಭಾರತೀಯರ ಸಾವು ಸಂಭವಿಸಿಲ್ಲ ಎಂದು ಅಲ್ಲಿನ ಭಾರತೀಯ ದೂತಾವಾಸ ಟ್ವೀಟ್ ಮೂಲಕ ತಿಳಿಸಿದೆ ಎಂದು ವಿದೇಶಾಂಗ ಇಲಾಖೆಯ ವಾಕ್ತರಾ ಅನುರಾಗ್ ಶ್ರೀವಾಸ್ತವ್ ತಿಳಿಸಿದ್ದಾರೆ
5 ಬಾರತೀಯರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಘಟನೆಯ ಬಗ್ಗೆ ಲೆಬನೀಸ್ ಸರ್ಕಾರಕ್ಕೆಮಾಹಿತಿ ಕೇಳಲಾಗಿದೆ, ಈ ಸ್ಪೋಟದಲ್ಲಿ ಸುಮಾರು 130 ಮಂದಿ ಹಸುನೀಗಿದ್ದಾರೆ ಎಂದು ವರದಿಯಾಗಿದೆ
Comments
Post a Comment