ಸಚಿವ ಕೆ ಸುಧಾಕರ್ ಅವರಿಂದ ಶಂಕು ಸ್ಥಾಪನೆ
ಗೌರಿಬಿದನೂರು ಆಗಸ್ಟ್ 07ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಗರೋತ್ಪನ ಯೋಜನೆಯ 3ನೇ ಹಂತದ ವಿವಿಧ ಅಭಿರುದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರೆವೇರಿಸಲಾಯಿತು
ಕಾರ್ಯಕ್ರಮದಲ್ಲಿ ಗೌರಿಬಿದನೂರು ಶಾಸಕರಾದ ಏನ್ ಎಚ್ ಶಿವಶಂಕರರೆಡ್ಡಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ ಬಿ ಚಿಕ್ಕನರಸಿಂಹಯ್ಯ, ತಾಲೂಕ್ ಪಂಚಾಯತ್ ಅಧ್ಯಕ್ಷರಾದ ಲೋಕೇಶ್ ಆಗೂ ಇತರರು ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
Comments
Post a Comment