ಉಕ್ಕಿ ಅರಿದ ಲಕ್ಷ್ಮಣ ತೀರ್ಥ ನದಿ
ಮಡಿಕೇರಿ ಆಗಸ್ಟ್ 07ಕೊಡಗು ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು ಲಕ್ಷ್ಮಣತೀರ್ಥ ನದಿ ಪ್ರವಾಹ ಸೃಷ್ಟಿ ಮಾಡಿದೆ ಇದರಿಂದ ಶುಂಠಿ ಹಾಗೂ ಮೆಕ್ಕೆಜೋಳ ಬೆಳೆದ ರೈತರ ಬೆಳೆ ನಾಶವಾಗಿದೆ
ಕಾವೇರಿ ಕೊಳ್ಳದಲ್ಲಿ ಮಳೆಯಿಂದ ಹೊಲ ಗದ್ದೆಗಳಿಗೆ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿದೆ ಅಲ್ಪ ಸ್ವಲ್ಪವಾದರೂ ಕೊಯಿಲು ಮಾಡಿಕೊಳ್ಳಲು ಮಳೆಯಲ್ಲಿಯೇ ಹೊಲಗಳಲ್ಲಿ ನೀರಿನ ಮದ್ಯ ಶುಂಠಿ ಕಟಾವು ಮಾಡುತಿರುವುದು ಹಾಗೂ ಕೊಪ್ಪರಿಗೆಯಲ್ಲಿ ಮೆಕ್ಕೆಜೋಳ ತೆನೆ ಸಂಗ್ರಹಣೆ ಮಾಡುತ್ತಿರುವುದು ನೋಡುಗರ ಕಣ್ಣಲ್ಲಿ ನೀರು ತರಿಸುತ್ತದೆ.
Comments
Post a Comment