ವಿ ವಿ ಗಿರಿ ಜನ್ಮದಿನಾಚರಣೆ
ಆಗಸ್ಟ್ 10 ಬಾರತದ ಮಾಜಿ ರಾಷ್ಟ್ರ ಪತಿ ವಿ ವಿ ಗಿರಿ ಅವರ ಜನ್ಮ ದಿನಾಚರಣೆಯ ಅಂಗವಾಗಿ ಅನೇಕ ಗಣ್ಯರು ಶುಭಕೋರಿದ್ದಾರೆ
ರಾಜ್ಯದ ಆರೋಗ್ಯ ಮಂತ್ರಿ ಬಿಶ್ರೀರಾಮುಲು ಕೋವಿಡ್ ಚಿಕಿತ್ಸೆಗಾಗಿ ಬೆಂಗಳೂರು ನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದು ಇಂದು ಮುಂಜಾನೆ 6ಘಂಟೆಗೆ ಆಸ್ಪತ್ರೆಯಿಂದ ಟ್ವೀಟ್ ಮಾಡಿದ್ದು ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ನೆಡೆಸಿದ ಹಾಗೂ ಸಾರ್ವಜನಿಕ ಸೇವೆಗಾಗಿ ಕೊಡಮಾಡಿದ ದೇಶದ ಅತ್ಯುನ್ನತ ರಾಷ್ಟ್ರ ಪ್ರಶಸ್ತಿ" ಭಾರತರತ್ನ " ಪ್ರಶಸ್ತಿ ಪಡೆದಿದ್ದ ಮಾಜಿ ರಾಷ್ಟ್ರಪತಿ ವಿ ವಿ ಗಿರಿ ಅವರ ಜನ್ಮದಿನದ ಶುಭಾಶಯಕೋರಿದ್ದಾರೆ.
Comments
Post a Comment