ಕಿಸಾನ್ ಸಮ್ಮಾನ್ ಹಣ ಬಿಡುಗಡೆ
ಆಗಸ್ಟ್ 09ಬೆಂಗಳೂರು
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯಾಜನೆಯ 6ನೇಕಂತಿನ ಹಣ ಇಂದು ಬಿಡುಗಡೆ ಮಾಡಿದ್ದಾರೆ. ಕರ್ನಾಟಕ ರಾಜ್ಯದ ಸುಮಾರು 50ಲಕ್ಷ ರೈತರಿಗೆ ಅನುಕೂಲವಾಗಿದೆ, ಕರ್ನಾಟಕಕಕ್ಕೆ ಒಟ್ಟು 10024ಕೋಟಿ ಹಣ ಬಿಡುಗಡೆ ಆಗಿದ್ದು ರೈತರಿಗೆ ನೇರ ನಗದು ಮೂಲಕ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಿದೆ
ಕೊರೋನಾ ಅಬ್ಬರದಿಂದ ನಲುಗಿದ ರೈತರಿಗೆ ಈಗ ಹೊಲ ಗದ್ದೆಗಳಲ್ಲಿ ಕಳೆ ತೆಗೆಯವ ಸಮಯಕ್ಕೆ ಸರಿಯಾಗಿ 2ಸಾವಿರ ಜಮೆ ಆಗಿರೋದು ರೈತರಿಗೆ ಸ್ವಲ್ಪ ಅನುಕೂಲ ಆಗಿದೆ. ಅನೇಕ ರೈತರು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಖಾತೆಗೆ ಜಮಾ ಆಗಿರೋ ವಿಚಾರ ಹಂಚಿಕೊಂಡು ಹರ್ಷ ವ್ಯಕ್ತಪಡಿಸಿದ್ದಾರೆ.
Dhanyavaadagallu p.m.sit
ReplyDeleteನನ್ನ ಪ್ರಧಾನಿ ನನ್ನ ಹೆಮ್ಮೆ
Delete