ಸಿರಾ ತಾಲೂಕಿನಾಧ್ಯಾoತ ವರುಣ ಸ್ಫೋಟ
ಸಿರಾ ಸೆಪ್ಟೆಂಬರ್ 1
ತಾಲೂಕಿನಲ್ಲಿ ಕಳೆದ 2ದಿನದಿಂದ ಮಳೆ ಸುರಿಯುತ್ತಿದ್ದು ಇಂದು ತಾಲೂಕಿನ ಗಡಿ ಭಾಗದ ಹಳ್ಳಿಗಳಲ್ಲಿ ಬೆಳಗಿನ 5-20 ಆರಂಭ ಅದ ಮಳೆ ಇನ್ನು (8am) ಬರುತ್ತಿದೆ
ಆಗಲೇ ಕಡಲೆಕಾಯಿ ಗಿಡಗಳು ಒಣಗುತ್ತಿದ್ದು ರೈತರು ತಲೆಯ ಮೇಲೆ ಕೈ ಹೊತ್ತು ಕುರುವ ಪರಿಸ್ಥಿತಿ ನಿರ್ಮಾಣ ಆಗಿತ್ತು ಕೊರೊನ ಸಂಕಷ್ಟ ಕಾಲದಲ್ಲಿ ಸಾಲ ಸೂಲ ಮಾಡಿ ಬಿತ್ತನೆ ಮಾಡಿದ ಬೆಳೆ ಒಣಗುವದನ್ನ ನೋಡಿ ರೈತ ಕಂಗಾಲು ಆಗಿದ್ದ
Comments
Post a Comment