ಕಾರು ಅಪಘಾತ
ಚಳ್ಳಕೆರೆ 3 ಸೆಪ್ಟೆಂಬರ್
ನಿನ್ನೆ ಸಂಜೆ 7 ಗಂಟೆ ಸುಮಾರಿನಲ್ಲಿ ಪರಶುರಾಮಪುರ ಬಳಿ ಕಾರು ಪಲ್ಟಿ ಆಗಿದ್ದು ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ,
ಪರಶುರಾಮಪುರ ಬಳಿಯ ಜುಂಜರಗುಂಟೆ ಸೆಟೆಕಂಬ ರಸ್ತೆಯ ಬ್ಲೈಂಡ್ ತಿರುವಿನಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ತಿರುವಿನ ಪಕ್ಕದ ಗುಂಡಿಯೊಳಗೆ ಬಿದ್ದು ಪಲ್ಟಿ ಆಗಿದೆ ಕಾರಿನ 4ಚಕ್ರಗಳು ಮೇಲ್ಮುಖವಾಗಿ ಬಿದ್ದಿದೆ ಆದರೂ ಯಾವುದೇ ಸಾವು ಸಂಭವಿಸಿಲ್ಲ.
Comments
Post a Comment