ಇಂದು ಬಿಜೆಪಿಯಿಂದ ನಾಮಪತ್ರ ಸಲ್ಲಿಕೆ
ಡಾಕ್ಟರ್ ರಾಜೇಶ್ ಗೌಡ ಬಿಜೆಪಿ ಅಭ್ಯರ್ಥಿಯಾಗಿ ಶಿರಾದಲ್ಲಿ ಇಂದು ನಾಮಪತ್ರ ಆದರೆ ಅನೇಕ ಬಿಜೆಪಿ ಕಾರ್ಯಕರ್ತರಿಗೆ ಈ ವಿಷಯ ಗೊತ್ತೇ ಇಲ್ಲ ನಾಮಪತ್ರ ಸಲ್ಲಿಸುವ ವಿಷಯದಲ್ಲಿ ಮೂಲ ಕಾರ್ಯಕರ್ತರಿಗೆ ಯಾವುದೇ ಮಾಹಿತಿ ಇಲ್ಲ ಆದ್ದರಿಂದ ಕೆಲವೊಂದು ಕಾರ್ಯಕರ್ತರು ಗೊಂದಲದಲ್ಲಿ ಮುಳುಗಿದ್ದು ಈ ಗೊಂದಲವನ್ನು ಕೊನೆಗೊಳಿಸಲು ರಾಜೇಶ್ ಗೌಡರವರು ಪ್ರಯತ್ನ ಪಡಬೇಕಾಗಿತ್ತು ಪಕ್ಷದಲ್ಲಿ ಈ ರೀತಿಯ ಗೊಂದಲಗಳು ಮುಂದುವರಿದಲ್ಲಿ ಪಕ್ಷಕ್ಕೆ ಚುನಾವಣೆಯಲ್ಲಿ ಆಘಾತ ಸಂಭವಿಸಿದ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ ಆದ್ದರಿಂದ ಆದಷ್ಟು ಬೇಗ ಅಭ್ಯರ್ಥಿಯಾಗಿರುವ ವರಿ ಗೊಂದಲವನ್ನು ಬಗೆಹರಿಸಬೇಕೆಂದು ಬಿಜೆಪಿ ಕಾರ್ಯಕರ್ತರು ಕೇಳಿಕೊಳ್ಳುತ್ತಾರೆ ಮೂಲ ಬಿಜೆಪಿಗರು ಹಾಗೂ ವಲಸಿಗ ಬಿಜೆಪಿ ಎಂಬ ಭೇದಭಾವವಿಲ್ಲದೆ ಪ್ರತಿಯೊಬ್ಬರನ್ನು ಜೊತೆಯಲ್ಲಿ ಕೊಂಡೊಯ್ಯಬೇಕೆಂದು ಅನೇಕ ಕಾರ್ಯಕರ್ತರು ಇಷ್ಟಪಡುತ್ತಾರೆ ಬೇರೆ ಪಕ್ಷಗಳಿಂದ ಅನೇಕ ಕಾರ್ಯಕರ್ತರು ಬಿಜೆಪಿಗೆ ಬಂದಿದ್ದು ಗೊಂದಲವನ್ನು ಸೃಷ್ಟಿ ಮಾಡುತ್ತಿದ್ದಾರೆ ಈ ವಿಷಯದಲ್ಲಿ ಕಾರ್ಯಕರ್ತರಲ್ಲಿ ಸಮನ್ವಯ ಕೊರತೆ ಇದ್ದು ಶೀಘ್ರವೇ ಸಮಾನತೆಯನ್ನು ಸಾಧಿಸಿ ಗೆಲುವಿನತ್ತ ದಾಪುಗಾಲು ಹಾಕಲು ರಾಜೇಶ್ ಗೌಡರವರು ತಮ್ಮ ಚಿತ್ತವನ್ನು ಹರಿಸಬೇಕಾಗಿದೆ ಬಿಜೆಪಿ ಪಕ್ಷದ ಹಳೆಯ ಅಧ್ಯಕ್ಷರುಗಳು ಹಾಗೂ ಹಾಲಿ ಇರುವ ಅಧ್ಯಕ್ಷ ಗಳನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಹೋಗುವ ಮೂಲಕ ಹಾಗೂ ತನ್ನನ್ನು ನಂಬಿ ಬಂದಿರುವ ತನ್ನ ಅಭಿಮಾನಿ ಬಳಗವನ್ನು ಸಹ ತಮ್ಮ ಜೊತೆಯಲ್ಲಿ ಕೊಂಡೊಯ್ಯುವ ಮೂಲಕ ಬಿಜೆಪಿಗೆ ಭಾರಿ ಬಹುಮತ ಒಂದು ತಂದುಕೊಳ್ಳಲು ರಾಜೇಶ್ ಗೌಡ ರವರು ಕ್ಷಮಿಸಬೇಕೆಂದು ತಾಲೂಕಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ
Comments
Post a Comment