ನಾದೂರು ಮತ್ತು ಹುಲಿಕುಂಟೆ ಮಹಾ ಶಕ್ತಿ ಕೇಂದ್ರಗಳ ಭೂತ್ ಕಾರ್ಯಕರ್ತರ ಸಭೆ
೦೨ಅಕ್ಟೋಬರ್
ಇಂದು ಸಿರಾ ತಾಲೂಕಿನ ಬರಗೂರಿನಲ್ಲಿ ನೆಡೆದ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಭಾರಿ ಜನಸ್ಟ್ಹೋಮ ಸೇರುವ ಮೂಲಕ ಇತಿಹಾಸ ನಿರ್ಮಾಣ ವಾಯಿತು ಕಾರ್ಯಕ್ರಮ ನಿಗದಿತ ಸಮಯಕ್ಕಿಂತ ತಡವಾಗಿ ಆರಂಭವಾದರೂ ಜೋರಾಗಿತ್ತು ಸಭೆಗೆ ಗಣ್ಯರನ್ನು ಮೆರವಣಿಗೆ ಮೂಲಕ ಕರೆತರಲಾಯಿತು ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಬಿ ಕೆ ಮಂಜುನಾಥ್ ಸ್ವಾಗತಿಸಿದರು .ಎಸ್ ಆರ್ ಗೌಡ ಪ್ರಾಸ್ತಾವಿಕ ಭಾಷಣ ಮಾಡುತಲೇ ಟಿಕೆಟ್ ವಿಷಯದಲ್ಲಿ ಹೈಕಮಾಂಡ್ ಗೆ ಸಂದೇಶ ರವಾನಿಸಿದರು ನನಗಾಗಲಿ ಬಿ ಕೆ ಮಂಜುನಾಥ್ ಗಾಗಲಿ ಟಿಕೆಟ್ ನೀಡಿದರೆ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ .ಎಂದು ಹೇಳುವ ಮೂಲಕ ಹೊರಗಿನವಾರಿಗೆ ಟಿಕೆಟ್ ನೀಡಲು ನಮ್ಮ ವಿರೋಧವಿದೆ ಎಂಬುದನ್ನ ಸೂಚ್ಯವಾಗಿ ಆರ್ಥಿಸಿದರು
Comments
Post a Comment