ಅಬ್ಬರದ ಚುನಾವಣೆ ಗಬ್ಬೆದ್ದ ರಸ್ತೆಗಳು




ನವಂಬರ್ 3 ರಂದು ನಡೆಯಲಿರುವ ಶಿರಾ ವಿಧಾನಸಭಾ ಉಪಚುನಾವಣೆಯ ಪ್ರಚಾರ ಮೂರು ಪಕ್ಷಗಳಿಂದಲೂ ಬಿರುಸುಗೊಂಡಿದೆ ಆದರೇ ಶಿರಾ ಅಮರಾಪುರ ರಸ್ತೆತಡೆ ಯಾವುದೇ ರಾಜಕೀಯ ವ್ಯಕ್ತಿಯು ಸಹ ಲಕ್ಷ್ಯ ಕೊಟ್ಟಿಲ್ಲ ಸುಮಾರು 36 ಕಿಲೋಮೀಟರ್ ರಸ್ತೆಯು ಬರೀ ತೇಪೆಗಳಿಂದ ಕೂಡಿದ್ದು ಗುಂಡಿ ಗಳು ನೋಡುಗರಿಗೆ ಭಯ ಹುಟ್ಟಿಸುವಂತಿದೆ ಇವರು ಪ್ರತಿದಿನ ಅಬ್ಬರದ ಪ್ರಚಾರಕ್ಕೆ ಖರ್ಚು ಮಾಡುತ್ತಿರುವ ದುಡ್ಡಿನಲ್ಲಿ ಶಿರಾ ಅಮರಾಪುರ ರಸ್ತೆಯನ್ನು ನ್ಯಾಷನಲ್ ಹೈವೇ ಗಿಂತ ಹೆಚ್ಚಿನ ಹೈಟೆಕ್ ರಸ್ತೆಯಾಗಿ ಮಾಡಬಹುದಿತ್ತು ಆದರೆ ಯಾವುದೇ ನಾಯ ರಾಜಕೀಯ ನಾಯಕರಿಗೂ ಸಹ ಇಚ್ಛಾಶಕ್ತಿಯ ಕೊರತೆ ಇದ್ದು ತಮ್ಮ ಮತಬ್ಯಾಂಕ್ ಕೋಸ್ಕರ ಹಣ-ಹೆಂಡ ವನ್ನು ಹಂಚುತ್ತಿದ್ದಾರೆ ಜನರು ಸಹ ತಮ್ಮ ಊರಿನ ಅಭಿವೃದ್ಧಿಯನ್ನು ಮರೆತು ತಮ್ಮ ಊರಿನ ಸಮುದಾಯ ಕೆಲಸವನ್ನು ಬಿಟ್ಟು ತಮ್ಮ ಸ್ವಾರ್ಥಕ್ಕಾಗಿ ಜನರು ಸಹ ತಮ್ಮ ಸ್ವಂತ ಕಾರ್ಯಗಳು ಹಾಗೂ ಪಕ್ಷಾಂತರ ಕರೆಯಲ್ಲಿ ನಿರತರಾಗಿದ್ದಾರೆ ಇಂದು ಇದ್ದ ಪಕ್ಷ ನಾಳೆ ಇರುವುದಿಲ್ಲ ದಿನಕ್ಕೊಂದು ಪಕ್ಷ ಬದಲಾಯಿಸುವ ನಾಯಕರುಗಳು ಹೆಚ್ಚಾಗಿದ್ದಾರೆ ಊರಿನ ಮತದಾರರೇ ಹೀಗಾದರೆ ಗೋಳನ್ನು ಕೇಳುವವರು ಯಾರು ಈ ಚುನಾವಣೆಯಲ್ಲಿ ಜನರ ಅಭಿವೃದ್ಧಿಯ ಬದಲಾಗಿ ಮದ್ಯಪಾನ ಅಂಗಡಿಗಳ ಮಾಲೀಕರು ಉದ್ದಾರ ಖಚಿತ

Comments

Popular posts from this blog

ಶಿರಾ ತಾಲೂಕು ಗೋಪಿ ಕುಂಟೆ ಗ್ರಾಮದ ಸ್ವಚ್ಛತಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಮತ್ತು ಉದ್ಘಾಟನೆ

ಶಿರಾ ಕ್ಷೇತ್ರದ ಮಾಜಿ ಶಾಸಕರ ಪುತ್ರ ಶ್ರೀ ಸಿಎಂ ಮುಕುಂದೇಗೌಡ ಅಸ್ತಂಗತ

ಗಣೇಶ ಹಬ್ಬ ಮುಖ್ಯಮಂತ್ರಿಗಳಿನಿಂದ ಆದೇಶ