ಟಿಪ್ಪರ್ ಬೀಕರ ಅಪಘಾತ
ಹಿರಿಯೂರಿನಿಂದ ಧರ್ಮಪುರ ಮಾರ್ಗದಲ್ಲಿರುವ ಪುಟ್ಟನ ಕಟ್ಟೆಯಿಂದ ಸ್ವಲ್ಪ ಮುಂದೆ( ಭೀಮನ ಬಂಡೆ) ಬಳಿ ಟಿಪ್ಪರ್ ಒಂದು ಪಲ್ಟಿಯಾಗಿ ವಿದ್ಯುತ್ ಕಂಬ ಮುರಿದು ಬಿದ್ದಿರುವ ಘಟನೆ ನಡೆದಿದ್ದು ವಿದ್ಯುತ್ ತಂತಿಗಳು ಹಾಗೆಯೇ ಟಿಪ್ಪರ್ ಲಾರಿಯ ಮೇಲೆ ಬಿದ್ದಿದ್ದು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ ಹಿರಿಯೂರು ಧರ್ಮಪುರ ಮಾರ್ಗದ ಮಧ್ಯೆ ಈ ಘಟನೆ ನಡೆದಿರುತ್ತದೆ
Comments
Post a Comment