ಇಂದು ಭಾರತ್ ಬಂದ್
ಕೇಂದ್ರ ಸರ್ಕಾರ ಮಂಡಿಸಿರುವ ಅನೇಕ ಕಾಯಿದೆಗಳನ್ನು ವಿರೋಧಿಸಿ ಎಂದ ರೈತರು ಭಾರತ್ ಬಂದ್ ಗೆ ಕರೆ ನೀಡಿದ್ದು ಬಹುತೇಕ ಬಂದ್ ಯಶಸ್ವಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ ಸುಮಾರು ದಿನಗಳಿಂದ ದೆಹಲಿ ಚಲೋ ಕಾರ್ಯಕ್ರಮ ನಡೆಸುತ್ತಿದ್ದ ರೈತರಿಗೆ ಅಡ್ಡಿಗಳನ್ನು ಉಂಟುಮಾಡುತ್ತಿದ್ದ ದೆಹಲಿ ಪ್ರವೇಶಿಸಲು ಅವಕಾಶ ಗಳನ್ನು ನೀಡಿಲ್ಲ ಈಗ ರೈತರು ತಮ್ಮ ಧರಣಿಯನ್ನು ಚುರುಕುಗೊಳಿಸಲು ಭಾರತ್ ಬಂದ್ ಗೆ ಕರೆ ನೀಡಿದ್ದು ಕೇಂದ್ರ ಸರ್ಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ ಇಂದು ಮುಂಜಾನೆಯಿಂದಲೇ ಎಲ್ಲಾ ಕಡೆಯೂ ಬಂದ ಆರಂಭವಾಗಿದ್ದು ಬಹುತೇಕ ಯಶಸ್ವಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ
Comments
Post a Comment