ಶಿರಾ ತಾಲೂಕ್ ಚಿಕ್ಕಬಾಣಗೆರೆಯಿಂದ ಕಾಣೆಗಯಾಗಿದ್ದi ನಾಲ್ಕು ಮಕ್ಕಳು ಪತ್ತೆ
ಸಿರಾ ಆತ್ಮೀಯ ವಾಣಿ ಸುದ್ದಿಜಾಲ
ತಾಲೂಕಿನ ಚಿಕ್ಕಬಾಣಗೆರೆ ಗ್ರಾಮದಿಂದ ನಾಲ್ಕು ಮಕ್ಕಳು ಕಾಣೆಯಾಗಿದ್ದು ಶನಿವಾರ ವರದಿಯಾಗಿತ್ತು ಇಂದು ಆ ನಾಲ್ಕು ಮಕ್ಕಳು ಸಹ ಹಾಸನ ನಗರದ ಹೊಸ ಬಸ್ ಸ್ಟ್ಯಾಂಡ್ ನಲ್ಲಿ ಪತ್ತೆಯಾಗಿರುತ್ತಾರೆ
ಈ ಕೇಸಿನ ಬೆನ್ನು ಹತ್ತಿದ ಪಟ್ಟ ನಾಯಕನಹಳ್ಳಿ ಪಿ ಎಸ ಐ ನೇತೃತ್ವ ದಲ್ಲಿರುವ ನಾಲ್ಕು ತಂಡಗಳನ್ನು ರಚಿಸಿದ ಡಿವೈಎಸ್ಪಿ ತನಿಖೆ ಚುರುಕು ಗೊಳಿಸಿದ್ದರು ಬೆಂಗಳೂರು ಮತ್ತು ಅನೇಕ ಕಡೆ ತನಿಖೆ ನಡೆಸಿದ ತಂಡಕ್ಕೆ ಹಾಸನ ಪೊಲೀಸರ ಸಹಾಯದಲ್ಲಿ ಹೊಸ ಕೆ ಎಸ್ ಆರ್ ಟಿ ಸಿ ಬಸ್ ಸ್ಟಾಂಡ್ ಬಳಿ ನಾಲ್ಕು ಮಕ್ಕಳು ಸಿಕ್ಕಿದ್ದು ಈಗ ಅವರನ್ನು ಪೋಷಕರಿಗೆ ಒಪ್ಪಿಸಲು ಕರೆತರಲಾಗುತ್ತಿದೆ
ಈ ಕೇಸಿನ ವಿಚಾರದಲ್ಲಿ ಹೆಚ್ಚಿನ ತನಿಖೆ ಅಗತ್ಯವಿದ್ದು ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ
Comments
Post a Comment