ಪರಿಷತ್ ಸದಸ್ಯ ಎಂ ಚಿದಾನಂದ ಗೌಡ ರವರಿಂದ ಬರದ ಬಗ್ಗೆ ಅಧ್ಯಯನ


ಶಿರಾ ತಾಲ್ಲೂಕಿನ ಪ್ರಮುಖ ಬೆಳೆಯಾದ ಶೇಂಗಾ ಬೆಳೆಯು ಈ ವರ್ಷ ಮಳೆ ಬಾರದೆ ಶೇಕಡ 25% ಮಾತ್ರ ಬಿತ್ತನೆಯಾಗಿದೆ. ಬಿತ್ತನೆಯಾದ 25% ಬೆಳೆಯು ಕೂಡ ಸತತ ಬರಗಾಲ ಉಂಟಾಗಿ ಬೆಳೆ ಕೈಗೆಟುಕದೆ ರೈತಾಪಿ ವರ್ಗ ಸಂಕಷ್ಟದಲ್ಲಿರುವುದು ವಿಧಾನ ಪರಿಷತ್ ಶಾಸಕರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸನ್ಮಾನ್ಯ ಚಿದಾನಂದ್ ಎಂ ಗೌಡ್ರು ರೈತರ ಕಷ್ಟ ಕೇಳಲು ಶಿರಾ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ಕೊಟ್ಟು,
ಊರಿನ ರೈತ ಮುಖಂಡರುಗಳ ಸಮಾಲೋಚನೆ ನಡೆಸಿ. *ತಾವೇ ಖುದ್ದಾಗಿ ರೈತರ ಜಮೀನಿಗಳಿಗೆ ಭೇಟಿ ನೀಡಿ ಕುಂದು ಕೊರತೆಗಳ ಕುರಿತು ಚರ್ಚಿಸಲಿದ್ದಾರೆ.*

ಇದರ ಭಾಗವಾಗಿ ದಿನಾಂಕ *27.08.2023 ರಂದು ಮಾನ್ಯ ಜನಪ್ರಿಯ ವಿಧಾನ ಪರಿಷತ್ ಶಾಸಕರಾದ ಚಿದಾನಂದ್ ಎಂ ಗೌಡ ರವರು ಭೇಟಿ ನೀಡಲಿರುವ ಗ್ರಾಮಗಳು ಕೆಳಕಂಡಂತಿರುತ್ತವೆ.*

*1) ಬೆಳಗ್ಗೆ - 10:00 ಕ್ಕೆ -- ಉಗಣೆಕಟ್ಟೆ ಗೇಟ್* (ಮೇಲ್ಕುಂಟೆ ಗ್ರಾಮ ಪಂಚಾಯ್ತಿ)

*2) ಬೆಳಗ್ಗೆ - 11:00 ಕ್ಕೆ -- ಬರಗೂರು*
(ಬರಗೂರು ಗ್ರಾಮ ಪಂಚಾಯ್ತಿ)

*3) ಬೆಳಗ್ಗೆ - 11:30 ಕ್ಕೆ -- ವೀರಬೊಮ್ಮನಹಳ್ಳಿ*
(ಹೊಸಹಳ್ಳಿ ಗ್ರಾಮ ಪಂಚಾಯ್ತಿ)

*3) ಬೆಳಗ್ಗೆ - 12:30 ಕ್ಕೆ -- ದೊಡ್ಡಬಾಣಗೆರೆ*
(ದೊಡ್ಡಬಾಣಗೆರೆ ಗ್ರಾಮ ಪಂಚಾಯ್ತಿ)

*4) 1:00 ಗಂಟೆಗೆ -- ವಾಜರಹಳ್ಳಿ*
(ದ್ವಾರನಕುಂಟೆ ಗ್ರಾಮ ಪಂಚಾಯ್ತಿ)

*5) 2:00 ಗಂಟೆಗೆ -- ಎಂ ಕೆ ಪಾಳ್ಯ*
(ಕೊಟ್ಟಿ ಗ್ರಾಮ ಪಂಚಾಯ್ತಿ)

ಪ್ರಕಟಣೆ :
*ಸೇವಾ ಸದನ*
*ವಿಧಾನ ಪರಿಷತ್ ಶಾಸಕರ ಗೃಹ ಕಚೇರಿ,*
*ಬುಕ್ಕಾಪಟ್ಟಣ ರಸ್ತೆ, ಶಿರಾ.*

Comments

Popular posts from this blog

ಶಿರಾ ತಾಲೂಕು ಗೋಪಿ ಕುಂಟೆ ಗ್ರಾಮದ ಸ್ವಚ್ಛತಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಮತ್ತು ಉದ್ಘಾಟನೆ

ಶಿರಾ ಕ್ಷೇತ್ರದ ಮಾಜಿ ಶಾಸಕರ ಪುತ್ರ ಶ್ರೀ ಸಿಎಂ ಮುಕುಂದೇಗೌಡ ಅಸ್ತಂಗತ

ಗಣೇಶ ಹಬ್ಬ ಮುಖ್ಯಮಂತ್ರಿಗಳಿನಿಂದ ಆದೇಶ